ಕನ್ನಡ ನಾಡು | Kannada Naadu

ಕನ್ನಡ ರಾಜೋತ್ಸವ-2024,:  ಉಡುಪಿ ಜಿಲ್ಲಾ ಸಾಧಕರ ಪಟ್ಟಿ ಪ್ರಕಟ

31 Oct, 2024



2024 ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅ. 31ರಂದು ಅಧಿಕೃತವಾಗಿ ಪ್ರಕಟಗೊಂಡಿದ್ದು ಜಿಲ್ಲೆಯಲ್ಲಿ ಒಟ್ಟು 48 ಮಂದಿ ವಿವಿಧ ಕ್ಷೇತ್ರದ ಸಾಧಕರಿಗೆ ಹಾಗೂ 7 ಸಂಸ್ಥೆಗೆ ಪ್ರಶಸ್ತಿ ಒಲಿದಿದೆ. 



Publisher: ಕನ್ನಡ ನಾಡು | Kannada Naadu

Login to Give your comment
Powered by